20 ದಿನಗಳ ಬಳಿಕ ಸ್ವಗ್ರಾಮಕ್ಕೆ ನವೀನ್ ಮೃತದೇಹ ಬಂದಿದೆ. ಮಗನ ಮೃತದೇಹ ಕಂಡು ತಂದೆ, ತಾಯಿ ಕಣ್ಣೀರುಹಾಕಿದ್ದಾರೆ. ತಮ್ಮನನ್ನು ನೆನೆದು ಅಣ್ಣ ಹರ್ಷ ಕಣ್ಣೀರು ಹಾಕುತ್ತಿದ್ದಾರೆ. ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
The final rites of Naveen Shekarappa Gyanagoudar, the medical student who lost his life in Russian shelling in Kharkiv city of Ukraine, were performed in his native village Chalageri here on Monday morning